Comments on: ನಮಗೆ ಭಾಷೆಗಿಂತ ಭವಿಷ್ಯ ಮುಖ್ಯ

By: ಜಿತೇಂದ್ರ
ಸುಂದರನಾಡಿನ ಲೇಖಕರೇ,

ನೀವೂ ಹೇಳಿದ್ದು ನಿಜವೇ. ಅಂತೆಯೇ ನಮಗೂ ನಾಡು ನುಡಿಯ ಕುರಿತು ಅಷ್ಟೇ ಪ್ರೀತಿಯಿದೆ. ಪ್ರಶ್ನೆ ಅದಲ್ಲಾ ಕಾನೂನು ಎಲ್ಲರಿಗೂ ಒಂದೇ ಆದ ಮೇಲೆ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಸಿಗಬೇಕು ಎಂಬುದೇ ನನ್ನ ಆಶಯ. ಇವತ್ತು ನಗರಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಮಟ್ಟಕ್ಕೆ ಬಂದಿರುವುದಾದರೂ ಏಕೆ ಅಂತ ಯೋಚನೆ ಡಿದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತು.

ನಾವಂತು ಕಂಗ್ಲಿಷು ಶಾಲೆಗಳ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಆದರೆ ಇವತ್ತಿಗೆ ಇಂಗ್ಲಿಷ್ ಅನಿವಾರ್ಯ ಅಂತ ಹೇಳುತ್ತಿದ್ದೇವೆ ಅಷ್ಟೇ. ಒಂದು ಮಗು ತನ್ನ ಆರರಿಂದ ಹತ್ತನೇ ವಯಸ್ಸಿನ ತನಕ ಮೂರು ಭಾಷೆಗಳನ್ನು ಸುಲಭವಾಗಿ ಕಲಿಯಬಹುದು ಅಂತ ಮನಶಾಸ್ತ್ತ್ರಜ್ಝರೇ ಅಭಿಪ್ರಾಯ ಪಟ್ಟಿದ್ದಾರೆ.

ಏನೇ ಆಗಲಿ ಒಂದು ನಿರ್ಧಾರಕ್ಕೆ ಬರುವ ಮುನ್ನ ಒಂದಿಷ್ಟು ಚರ್ಚೆಯಾಗಬೇಕು ಅನ್ನುವ ನಿಲುವಿಟ್ಟುಕೊಂಡೇ ಈ ಲೇಖನ ಬರೆದಿದ್ದು. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.

ಜೋಮನ್,

ನೀವು ಹೇಳುವಂತೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ ಕಲಿಸುವುದಾದರೆ ಅರ್ಧ ಸಮಸ್ಯೆ ಬಗೆಹರಿದೀತು. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ

-ಜಿತೇಂದ್ರ

By: MAHENDRA
excellent

By: ಜೋಮನ್
ಜಿತೇಂದ್ರ,

ಭವಿಷ್ಯದಷ್ಟೇ ಭಾಷೆಗೂ ಪ್ರಾಧಾನ್ಯತೆ ಇದೆ. ತಾಯಿಯ ಎದೆಹಾಲಿನೊಂದಿಗೆ ಹರಿದು ಬರುವುದು ನಮ್ಮ ಮಾತೃಭಾಷೆ, ಅದು ನಮ್ಮ ಸವಿಗನ್ನಡ. ಅಭಿಮಾನ ಇರಬೇಕಾದದ್ದೇ. ಆದರೆ ಭವಿಷ್ಯ, ಉದ್ಯೋಗ, ವ್ಯವಹಾರವನ್ನು ಗಮನಿಸಿದಾಗ ಇಲ್ಲೆಲ್ಲಾ  ಇಂಗ್ಲಿಷ್ ಭಾಷೆಯ ಬಳಕೆ ಅನಿವಾರ್ಯವಾಗಿರುವುದರಿಂದ ಮಕ್ಕಳು ಇಂಗ್ಲಿಷ್ ಕಲಿಯಲೇಬೇಕಾಗಿದೆ. ಸರಕಾರಿ ಕನ್ನಡ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ್ ಯಾಕೆ ಕಲಿಸಬಾರದು? ಹಾಗೊಂದು ಪ್ರಯತ್ನ ನಮ್ಮ ಸರಕಾರ ಯಾಕೆ ಮಾಡುತ್ತಿಲ್ಲ. ಈ ಕೊರತೆ ಇರುವುದರಿಂದಲೇ ತಾನೇ ನಗರ ಮತ್ತು ಹಳ್ಳಿ ವಿದ್ಯಾರ್ಥಿಗಳ ನಡುವೆ ಸಂವಹನದ ತಾರತಮ್ಯ ಏರ್ಪಟ್ಟಿರುವುದು. ಸುಮ್ಮನೆ ಬೊಬ್ಬೆ ಹೊಡೆಯುವದರಲ್ಲಿ ಅರ್ಥವಿಲ್ಲ.

By: sundaranadu
ನಮಸ್ಕಾರ,

ನೀವೇಳೋ ರೀತಿಯಲ್ಲಿ ಎಲ್ಲ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. ಏಕೆಂದರೆ ನಾನು ಅಂಥಹ ಶಾಲೆಯಲ್ಲಿಯೇ ನನ್ನ ಪ್ರಾಥಮಿಕ  ಶಿಕ್ಷಣ ಮುಗಿಸಿದ್ದು. ಈಗಲೂ ನನಗೆ ನನ್ನ ಶಾಲೆಯ ಬಗ್ಗೆ, ಕನ್ನಡದ ಬಗ್ಗೆ ಪ್ರೀತಿ, ಅಭಿಮಾನವಿದೆ.

ಮತ್ತೊಂದು ವಿಚಾರ, ನಾನು ನ್ಯಾಯಾಲಯದ ತೀರ್ಮಾನದ ಬಗ್ಗೆ ಮಾತನಾಡುವುದಿಲ್ಲ. ಒಂದು ರಾಜ್ಯದ ಕಾನೂನು ಆ ರಾಜ್ಯದ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಟೆಗಳಿಗೂ ಅಥವಾ ಉದ್ಯಮಕ್ಕು ಅನ್ವಯಿಸಬೇಕು. ಇಲ್ಲದೇ ಹೋದರೆ ನಮಗೆ ಯಾವುದೇ ಸರ್ಕಾರಗಳ ಅಗತ್ಯವಿಲ್ಲ. ಮಕ್ಕಳಿಗೆ ತಾಯಿ ಬಾಷೆ ಕಲಿತಷ್ಟು ಸುಲಭವಾಗಿ ಮತ್ತೊಂದು ಬಾಷೆ ಕಲಿಯಲು ಆಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಅದಕ್ಕೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಮಾಡಬೇಕು ಎಂಬುದು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಎಲ್ಲ ರಾಜ್ಯಗಳಲ್ಲಿಯೂ ಇರುವಂಥದ್ದು.

‘ಮಕ್ಕಳ ಭವಿಷ್ಯ’-ಇಂಗ್ಲೀಷಿನಿಂದಲೇ ಎಂಬುದು ಎಷ್ಟು ಸತ್ಯ? ನಾವು ಕನ್ನಡದಲ್ಲಿ ಕಲಿತು, ಈಗ ಒಂದು ಖಾಸಗಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವಲ್ಲ. ‘ಮಕ್ಕಳ ಭವಿಷ್ಯದ’ ಹೆಸರಿನಲ್ಲಿ ಕನ್ನಡವನ್ನು ಮೂಲೆಗುಂಪು ಮಾಡುವುದು ಎಷ್ಟು ಸರಿ? ಆನಧಿಕೃತವಾಗಿ ಅಥವಾ ಸರ್ಕಾರಕ್ಕೆ ‘ಭಾಷಾ ನೀತಿ’ ಯಲ್ಲಿ ಮೋಸ ಮಾಡಿದ ಅಥವಾ ಹಣವೇ ಮುಖ್ಯವೆನಿಸಿಕೊಂಡ ಈ ಶಾಲೆಗಳಿಂದ ‘ಮಕ್ಕಳ ಭವಿಷ್ಯ’ ರೂಪಿಸಲು ಸಾಧ್ಯವೇ?

ಕನ್ನಡ ಯೋಚಿಸಿದರೆ ಸಾಲದು, ಅದು ನಮ್ಮ ನಡೆಯಲ್ಲಿಯೂ ಇರಬೇಕು. ಇಲ್ಲದಿದ್ದರೆ ‘ನಮ್ಮ ಕನ್ನಡ’, ಇತಿಹಾಸದ ಭಾಗ ಮಾತ್ರ ಆಗುತ್ತದೆ.

ಸುಂದರನಾಡು