Archive for July 14th, 2008
ಈಗಷ್ಟೆ ಬರೆದ ಒಂದೆರಡು ಸಾಲು…
ನಿನ್ನ ನಿರೀಕ್ಷೆಯಲ್ಲೇ
ಕಾದು ಬಸವಳಿದು
ಮಣಭಾರವಾಗಿರುವ ಕಣ್ಣುಗಳ
ಒಮ್ಮೆ ಚುಂಬಿಸಿಬಿಡು
ನಿಶ್ಚಿಂತೆಯಾಗಿ ಮಲಗುತ್ತೇನೆ
ಇನ್ನೆಂದೂ
ಕಣ್ಣಿನ ಕದ ತೆರೆಯುವುದಿಲ್ಲ
-ಜಿತು
6 comments July 14, 2008
ನಿನ್ನ ನಿರೀಕ್ಷೆಯಲ್ಲೇ
ಕಾದು ಬಸವಳಿದು
ಮಣಭಾರವಾಗಿರುವ ಕಣ್ಣುಗಳ
ಒಮ್ಮೆ ಚುಂಬಿಸಿಬಿಡು
ನಿಶ್ಚಿಂತೆಯಾಗಿ ಮಲಗುತ್ತೇನೆ
ಇನ್ನೆಂದೂ
ಕಣ್ಣಿನ ಕದ ತೆರೆಯುವುದಿಲ್ಲ
-ಜಿತು
6 comments July 14, 2008
| jomon on ಬಹು ದಿನಗಳ ನಂತರ: ಒಂದು ಅನುವ… | |
| ಶೆಟ್ಟರು (Shettaru) on ಬಹು ದಿನಗಳ ನಂತರ: ಒಂದು ಅನುವ… | |
| jomon on ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆ… | |
| minchulli on ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆ… | |
| ಪ್ರದೀಪ್ on ಹೀಗೆ ಸುಮ್ಮನೆ ಒಂದು ಹನಿ |