ಈಗಷ್ಟೆ ಬರೆದ ಒಂದೆರಡು ಸಾಲು…

July 14, 2008

ನಿನ್ನ ನಿರೀಕ್ಷೆಯಲ್ಲೇ
ಕಾದು ಬಸವಳಿದು
ಮಣಭಾರವಾಗಿರುವ ಕಣ್ಣುಗಳ
ಒಮ್ಮೆ ಚುಂಬಿಸಿಬಿಡು
ನಿಶ್ಚಿಂತೆಯಾಗಿ ಮಲಗುತ್ತೇನೆ
ಇನ್ನೆಂದೂ
ಕಣ್ಣಿನ ಕದ ತೆರೆಯುವುದಿಲ್ಲ

-ಜಿತು

Entry Filed under: ಕಥೆ-ಕವಿತೆ. .

6 Comments Add your own

  • 1. ಮಾಲ ರಾವ್  |  July 16, 2008 at 10:10 pm

    ಚಿತ್ರ ಚೆನ್ನಾಗಿದೆ
    ಕವನ ಬೊಂಬಾಟ್
    ಆದರೆ ನಿಮ್ಮ ಅವಳು ನಿಮ್ಮಮಾತು ನಂಬಬೇಕಲ್ಲಾ!

    Reply
  • 2. ಜಿತೇಂದ್ರ ಸಿ.ರಾ.ಹುಂಡಿ  |  July 17, 2008 at 8:29 am

    ಮಾಲ ಅವರೇ

    ನಂಬುವುದು ಬಿಡುವುದು ಅವರವರ ಭಾವಕ್ಕೆ ಬಿಟ್ಟದ್ದು. ಹಾಡುವುದಷ್ಟೆ ನನ್ನ ಪಾಲಿನ ಕೆಲಸ.
    ಮೆಚ್ಚಿಕೊಂಡಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ಮುಗಿಲ ಕಂಪಿಗೆ ಹೀಗೆ ಬಂದು ಹೋಗುತ್ತಿರಿ.
    -ಜಿತೇಂದ್ರ.

    Reply
  • 3. ಜೋಮನ್  |  July 17, 2008 at 10:28 am

    ವ್ಹಾ ಕ್ಯಾ ಬಾತ್ ಹೈ

    Reply
  • 4. ಶಾಂತಲಾ ಭಂಡಿ  |  July 22, 2008 at 9:01 pm

    ಜಿತೇಂದ್ರ ಅವರೆ…
    ಕವಿತೆ ತುಂಬ ಚೆನ್ನಾಗಿದೆ.
    ಒಂದೊಳ್ಳೆಯ ಕನಸು, ಕೋರಿಕೆ, ತೃಪ್ತಿ ಎಲ್ಲವೂ ಇದೆ ಕವಿತೆಯಲ್ಲಿ.

    ಅಂದಹಾಗೆ ಆ ನಯನಗಳ ಚಿತ್ರ ನಯನ ಮನೋಹರವಾಗಿದೆ.

    Reply
  • 5. ಜಿತೇಂದ್ರ ಸಿ.ರಾ.ಹುಂಡಿ  |  July 28, 2008 at 9:44 am

    ಜೋಮನ್

    ಕಮೆಂಟಿಸಿದ್ದಕ್ಕೆ ಧನ್ಯವಾದ

    ಶಾಂತಲ ಅವರೇ,

    ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ , ಮೆಚ್ಚಿ ಒಂದೆರಡು ಸಾಲು ಬರೆದಿದ್ದಕ್ಕೆ ಧನ್ಯವಾದ.

    ಹೀಗೆ ಬರುತ್ತಿರಿ,

    ವಂದನೆಗಳೊಂದಿಗೆ
    -ಜಿತೇಂದ್ರ

    Reply
  • 6. vijayraj  |  September 4, 2008 at 12:11 pm

    hinge blog lokadalli suttaaduttaa… nim blaag nodide…
    thumbaa chennagi bariteera….

    ee kavana simple aadroo super aagittu

    vijayraj kannanth

    http://kundaaprakannada.wordpress.com/
    http://vijaykannantha.wordpress.com

    Reply

Leave a Comment

Required

Required, hidden

Some HTML allowed:
<a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>

Trackback this post  |  Subscribe to the comments via RSS Feed


ಕಾಲಮಾನ

July 2008
M T W T F S S
    Aug »
 123456
78910111213
14151617181920
21222324252627
28293031  

Archives

1356

ಬ್ಲಾಗ್ ಕೊಂಡಿ

ಇವರು ಹೀಗೆಂದರು..

jomon on ಬಹು ದಿನಗಳ ನಂತರ: ಒಂದು ಅನುವ…
ಶೆಟ್ಟರು (Shettaru) on ಬಹು ದಿನಗಳ ನಂತರ: ಒಂದು ಅನುವ…
jomon on ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆ…
minchulli on ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆ…
ಪ್ರದೀಪ್ on ಹೀಗೆ ಸುಮ್ಮನೆ ಒಂದು ಹನಿ

ಈಚೆಗೆ ಬರೆದಿದ್ದು

ಮುಗಿಲು ಮುಟ್ಟಿದವರು

ನೀವು ಮೆಚ್ಚಿದ್ದು- ಹೆಚ್ಚಿಗೆ ನೋಡಿದ್ದು

ಪಕ್ಷಿ ನೋಟ

Feeds