ಹೀಗೆ ಸುಮ್ಮನೆ ಒಂದು ಹನಿ

February 4, 2009

teertha-halli-230

ಯಾಕೋ ಗೊತ್ತಾಗುತ್ತಿಲ್ಲ

ಬೇಡವೆಂದರೂ ತನ್ ತಾನೇ
ಸುರಿಯುತ್ತಿದೆ ಕಣ್ಣೀರು
ನೆನಪುಗಳ ತೋಯಿಸುತ್ತಾ.

ರೆಪ್ಪೆ ತೆರೆದಿಟ್ಟರೆ
ತೊಟ್ಟಿಕ್ಕುವ ಜಲಪಾತ
ಮುಚ್ಚಿದರೆ,
ಒಳಗೆ ಜಲಪ್ರಳಯ.
ಹರಿವ ನೀರೊಳಗೂ
ಕೆಂಡದಷ್ಟು ಕಾವು.

ಒಮ್ಮೆ
ಮುಗಿಲೇ ಅಪ್ಪಳಿಸುವಷ್ಟು
ಅಥವಾ
ನೆಲ ಕಚ್ಚುವಷ್ಟು
ಮಳೆ ಬಂದು

ಈ ರಾಡಿಯನ್ನೆಲ್ಲ ತೊಳೆದು
ಶುದ್ಧಮಾಡಬಾರದೇ
ಅನ್ನುವ ತವಕ.

[ಚಿತ್ರ- ಪ್ರವೀಣ್ ಬಣಗಿ, ಚಿತ್ರಕುಲುಮೆ ]

Entry Filed under: ಕಥೆ-ಕವಿತೆ. Tags: , , .

6 Comments Add your own

  • 1. shivu.k  |  February 4, 2009 at 1:18 pm

    ಜೀತೇಂದ್ರ,

    ಹೀಗೆ ಅಲೆದಾಡುತ್ತಾ ನಿಮ್ಮ ಬ್ಲಾಗಿನಲ್ಲಿ ಬಿದ್ದೆ.. ಮೊದಲ ಬಾರಿಗೆ ಕವನ ಓದಿದೆ…ಕವನ ಚೆನ್ನಾಗಿದೆ….

    ನಿಮ್ಮ ಬ್ಲಾಗಿಗೆ ಹಾಗಾಗ ಬೇಟಿ ಕೊಡಬೇಕೆನಿಸುತ್ತೆ….

    ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ…ಅಲ್ಲಿ ನಿಮಗಿಷ್ಟವಾದ ಫೋಟೊಗಳು ಮತ್ತು ಲೇಖನಗಳು ಸಿಗಬಹುದು……
    http://chaayakannadi.blogspot.com/

    Reply
  • 2. jomon  |  February 4, 2009 at 2:04 pm

    nice one…

    Reply
  • 3. ರಂಜಿತ್  |  February 5, 2009 at 9:53 am

    <>

    ಈ ಸಾಲು ಭಾವವನ್ನು ಪರಿಪೂರ್ಣ ಮಾಡಿದೆ. ಪೂರ್ತಿ ಕವಿತೆ ಬಹಳ ಇಷ್ಟವಾಯ್ತು. ಥ್ಯಾಂಕ್ಸ್ ಒಳ್ಳೆ ಕವಿತೆ ಕೊಟ್ಟಿದ್ದಕ್ಕೆ.

    Reply
  • 4. Kallare  |  February 5, 2009 at 12:35 pm

    Waahh…. Khushi aatu

    Reply
  • 5. ವಿಜಯರಾಜ್ ಕನ್ನಂತ  |  February 17, 2009 at 6:34 am

    thumbaa chendada saalugaLu….

    Reply
  • 6. ಪ್ರದೀಪ್  |  February 19, 2009 at 10:26 am

    ಚೆನ್ನಾಗಿದೆ ಸಾರ್.. ತಿಂಗಳುಗಳು ಕಳೆದ ಮೇಲೆ ಹನಿದ ಹನಿ…

    Reply

Leave a Comment

Required

Required, hidden

Some HTML allowed:
<a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>

Trackback this post  |  Subscribe to the comments via RSS Feed


ಕಾಲಮಾನ

February 2009
M T W T F S S
« Dec   Sep »
 1
2345678
9101112131415
16171819202122
232425262728  

Archives

1356

ಬ್ಲಾಗ್ ಕೊಂಡಿ

ಇವರು ಹೀಗೆಂದರು..

jomon on ಬಹು ದಿನಗಳ ನಂತರ: ಒಂದು ಅನುವ…
ಶೆಟ್ಟರು (Shettaru) on ಬಹು ದಿನಗಳ ನಂತರ: ಒಂದು ಅನುವ…
jomon on ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆ…
minchulli on ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆ…
ಪ್ರದೀಪ್ on ಹೀಗೆ ಸುಮ್ಮನೆ ಒಂದು ಹನಿ

ಈಚೆಗೆ ಬರೆದಿದ್ದು

ಮುಗಿಲು ಮುಟ್ಟಿದವರು

ನೀವು ಮೆಚ್ಚಿದ್ದು- ಹೆಚ್ಚಿಗೆ ನೋಡಿದ್ದು

ಪಕ್ಷಿ ನೋಟ

Feeds