Archive for ಡಿಸೆಂಬರ್, 2008
ಇನ್ನು ಮುಂದಾದರೂ ಬರೆಯಬೇಕು ಅಂತ….
ತಿಂಗಳಿಂದ ಏನನ್ನೂ ಬರೆಯಲಾಗಿಲ್ಲ. ಬರೆಯಬೇಕು ಅಂತ ಅನ್ನಿಸಲಿಲ್ಲ. ಅನ್ನಿಸಿದರೂ ಅದಕ್ಕೆ ಮನಸ್ಸು, ಮನಸೇ ಮಾಡಲಿಲ್ಲ. ಮೈ ಮನಸ್ಸಿಗೂ ರಿಸೆಷನ್ನಿನ ಗರ ಬಡಿದಂತಾಗಿ ಇನ್ನಿಲ್ಲದ ಜಡತ್ವ ಬಂದು ಕುಂತಿದೆ. ಸುಮ್ಮನೆ ಏನೇನೋ ನೆಪ ಹೇಳುವ ಬದಲು, ಕನಿಷ್ಟ ಹೊಸ ವರ್ಷದಿಂದಾದರೂ ಹೊಸದಾಗಿ ಬರೆಯಬೇಕು ಅಂದುಕೊಂಡಿದ್ದೇನೆ. ಶಾಸ್ತ್ರಕ್ಕೆ ಹೇಳಬೇಕು ಅಂದರೆ, ಬಹುಶಃ ಇದೇ ನನ್ನ ಈ ವರ್ಷದ ಪ್ರತಿಜ್ಝೆ !
ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.
ಇವರು ಹೀಗೆಂದರು..